ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಪ್ರೀತಿಗೆ ಒಂದು ಬೊಗಸೆ!

hands.gif

ವತ್ತು ತುಂಬಾ ಬೇಕಾಗಿರುವವರು ಪುಸ್ತಕಗಳ ಜಗತ್ತಿಗೆ ಕರೆಯುವವರು. ಜೋಗಿಯವರ “ಓದು ಜನಮೇಜಯ”ದಂಥ ಬ್ಲಾಗ್ ಈ ನಿಟ್ಟಿನಲ್ಲಿ ಅರ್ಥಪೂರ್ಣ. ಇದೀಗ ಹಾಗೆ ಪುಸ್ತಕ ಪ್ರೀತಿಗೆ ಬೊಗಸೆಯಾಗಲು ಮತ್ತೊಂದು ಬ್ಲಾಗ್ ಅವತರಿಸಿದೆ.

ಅದು ಬುಕ್ ಬಝಾರ್. ಅಕ್ಷರ ಪ್ರೇಮಿಗಳಿಗೆಲ್ಲ ಈ ನಲ್ದಾಣಕ್ಕೆ ಸ್ವಾಗತ.

‍ಲೇಖಕರು avadhi

11 October, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading