‘ವಿಜಯಕರ್ನಾಟಕ’ದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನಾಲ್ಕು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಹಿರಿಯ ಪತ್ರಕರ್ತರಾದ ಗರುಡನಗಿರಿ ನಾಗರಾಜ್, ಸಾಹಿತಿ ಜೋಗಿ, ರಂಗಕರ್ಮಿ ಯಶವಂತ ಸರದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮರು ಮುದ್ರಣ ಕಂಡ ‘ಕಲಾಂ ಕಮಾಲ್’ ಕೃತಿಯನ್ನು ಸುಧಾ ಮೂರ್ತಿ ಬಿಡುಗಡೆ ಮಾಡಿದರು.
ಅಂಕಿತ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ. ಡಿ ಸಿ ನಾಗೇಶ್ ಕಂಡಂತೆ – ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಭೇಟಿ ಕೊಡಿ – ಓದುಬಜಾರ್








ಪಲ್ಲವಿ- ಅನುಪಲ್ಲವಿ
ನಿಮಗೆ ಇವೂ ಇಷ್ಟವಾಗಬಹುದು…





V.Bhat and Jogi spoke very well. Its a memorable function.
ishtralle JOGI avara pustaka bidugade ideyante……