
ಪತ್ರಕರ್ತರಾದ ಅಮ್ಮು ಜೋಸೆಫ್ ಹಾಗೂ ಡಿ ಯಶೋದಾ ರಾಜು ಅವರಿಗೆ ಆರ್ನವ್ women of substance ಪ್ರಶಸ್ತಿ ದೊರೆತಿದೆ. ಅಮ್ಮು ಮಾಧ್ಯಮ ಕ್ಷೇತ್ರವನ್ನು ತಮ್ಮ ವಿಮರ್ಶೆಯ ಮೂಲಕ ಒರೆಗೆ ಹಚ್ಚುತ್ತಿರುವವರು. ಯಶೋದಾ ರಾಜು ಕನ್ನಡಪ್ರಭದಲ್ಲಿ ಹಿರಿಯ ಉಪ ಸಂಪಾದಕಿ. ಇವರ ‘ಡೆಡ್ ಲೈನ್ ವೀರರ ಕಥೆಗಳು’ ಮಾಧ್ಯಮ ಕುರಿತ ವಿಭಿನ್ನ ರೀತಿಯ ಕೃತಿ. ಇಬ್ಬರಿಗೂ ಅಭಿನಂದನೆಗಳು

ಪತ್ರಕರ್ತರಿಗೆ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





congrats yashoda
ananda