ಮಂಗಳೂರಿನ ಬಿ.ಸಿ.ರೋಡಿನಲ್ಲಿ ನಡೆದ ಕವಿ ಶಿಷ್ಯ ಪಂಜೆ ಮಂಗೇಶರಾಯರ ಸಂಸ್ಮರಣೆ ಸಮಾರಂಭವನ್ನು ಹಿರಿಯ ಸಾಹಿತಿ ಏರ್ಯ ಲಕ್ಷೀ ನಾರಾಯಣ ಆಳ್ವ ಉದ್ಘಾಟಿಸಿದರು. ಶಾಸಕ ರಮಾನಾಥ ರೈ, ಸಾಧನಾ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥ್ ಬಂಟ್ವಾಳ, ಕಸಾಪ ಅಧ್ಯಕ್ಷ ತಮ್ಮಯ, ನಿವೃತ್ತ ತಹಶಿಲ್ದಾರ್ ಕೃಷ್ಣಪ್ಪ ಪೂಜಾರಿ ಈ ಸಂದರ್ಭ ಇದ್ದರು.
ಪಂಜೆ ಮಂಗೇಶರಾಯರು ಅಲ್ಲಿ ಇದ್ದರು..
ನಿಮಗೆ ಇವೂ ಇಷ್ಟವಾಗಬಹುದು…






0 Comments