ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ ‘ಅರಿವು ಬೆಳಕು’, ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಯಿತು. ಸಮಾರಂಭದ ಮುಖ್ಯ ಅತಿಥಿಗಳು ಜಸ್ಟಿಸ್ ಎಂ ಎನ್ ವೆಂಕಟಾಚಲಯ್ಯ, ಚಂದ್ರಶೇಖರ ಕಂಬಾರ ಮತ್ತು ಸಂಧ್ಯಾ ರೆಡ್ಡಿ ಅವರು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ.

ಚಿತ್ರಗಳು : ಶಿವು ಕಾಳಯ್ಯ ಮತ್ತು ಮುರಳಿ ಮೋಹನ್ ಕಾಟಿ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :





0 Comments