
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ-562123
ನೆಲಮಂಗಲ ತಾಲ್ಲೂಕು 6ನೆ ಕನ್ನಡ ಸಾಹಿತ್ಯ ಸಮ್ಮೇಳನ
ದಿನಾಂಕ: 20-02-2009
ಸ್ಥಳ: ತೆಪ್ಪದ ಬೇಗೂರು, ನೆಲಮಂಗಲ

ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು
ಸಮ್ಮೇಳನಾಧ್ಯಕ್ಷರು
ಪರಿಷತ್ತಿನ ದ್ವಜಾರೋಹಣ : ಬೆಳಗ್ಗೆ 8 ಕ್ಕೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆ : ಬೆಳಗ್ಗೆ9 ಕ್ಕೆ
ಪ್ರಸ್ತಾವನೆ : ಸಿದ್ಧರಾಜು, ಅಧ್ಯಕ್ಷರು, ನೆಲಮಂಗಲ ತಾ.ಕ.ಸಾ.ಪ.
ಸಮ್ಮೇಳನಾಧ್ಯಕ್ಷರ ನುಡಿ : ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು
ಸ್ಮರಣ ಸಂಚಿಕೆ ಬಿಡುಗಡೆ : ಎಂ.ವಿ.ನಾಗರಾಜು, ಶಾಸಕರು, ನೆಲಮಂಗಲ
ನಿಕಟಪೂರ್ವ ಅಧ್ಯಕ್ಷರ ನುಡಿ : ತ್ಯಾಮಗೊಂಡ್ಲು ಅಂಬರೀಶ್, ಸಾಹಿತಿಗಳು
ಗಣ್ಯರಿಗೆ ಸನ್ಮಾನ : ಪುಟ್ಟಣ್ಣ, ಉಪಸಭಾಪತಿಗಳು, ವಿಧಾನಪರಿಷತ್ತು
ಕವಿಗೋಷ್ಠಿ : ಮದ್ಯಾಹ್ನ 12-30ಕ್ಕೆ
ಅಧ್ಯಕ್ಷತೆ : ಲಕ್ಷ್ಮೀಪತಿ ಕೋಲಾರ
ಬಹಿರಂಗ ಅಧಿವೇಶನ : ಮದ್ಯಾಹ್ನ 2 ಕ್ಕೆ
ಸಮಾರೋಪ ಸಮಾರಂಭ: ಸಂಜೆ 4 ಕ್ಕೆ
ಮುಖ್ಯ ಅತಿಥಿಗಳು : ಡಾ.ಎಂ.ಶಂಕರನಾಯಕ್, ಡಾ.ದೊಡ್ಡರಂಗೇಗೌಡ





0 Comments