ನೆರೂಡಾನನ್ನು ಅನುಸರಿಸಿ

ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ ಲೇಸು. ಮಸೂದೆ ಮತ್ತೊಮ್ಮೆ…
ಸಂಪೂರ್ಣ ಓದಿಗೆ ಭೇಟಿ ಕೊಡಿ: ಭಾಗೇಶ್ರೀ

ನೆರೂಡಾ ಬಗ್ಗೆ ಭಾಗೇಶ್ರೀ
ನಿಮಗೆ ಇವೂ ಇಷ್ಟವಾಗಬಹುದು…





0 Comments