ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೃಪತುಂಗ, ಅರಳು ಸಾಹಿತ್ಯ ಪ್ರಶಸ್ತಿ ..

ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಅವರಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಪತ್ರಕರ್ತ ಸಂಗಮೇಶ್ ಮೆಣಸಿನಕಾಯಿ, ವೀರಣ್ಣ ಮಡಿವಾಳರ ಸೇರಿದಂತೆ ಎಂಟು ಮಂದಿಗೆ೨೦೧೧ನೇ ಸಾಲಿನ ಅರಳು ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಂಸ್ಥೆ ನೀಡುವ ಪ್ರಶಸ್ತಿಯಿದು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ ೨೨ ರ ಮಂಗಳವಾರ  ಬೆಳಗ್ಗೆ ೧೦ಕ್ಕೆ ನಡೆಯುವ ಸಮಾರಂಭದಲ್ಲಿ   ಪ್ರಶಸ್ತಿ ಪ್ರದಾನ ನಡೆಯಿಲಿದೆ.


‍ಲೇಖಕರು sreejavn

17 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading