ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಸಾಂಗತ್ಯಕ್ಕೊಂದು ‘ಸಾಂಗತ್ಯ’

ಸಾಂಗತ್ಯ

ಸಾಂಗತ್ಯದ ಮೂರನೇ ಸಂಚಿಕೆ ಬಿಡುಗಡೆಯಾಗಿದೆ.ಈ ಬಾರಿಯೂ ಹತ್ತು ಹಲವು ವಿಶೇಷಗಳೊಂದಿಗೆ ರೂಪುಗೊಂಡಿರುವ ಸಂಚಿಕೆ, ಸ್ವಲ್ಪ ತಡವಾಗಿದ್ದು ನಿಜ. ಒಂದಿಷ್ಟು ಕಾರ್ಯ ಒತ್ತಡ ವಿಳಂಬಕ್ಕೆ ಕಾರಣವಾಯಿತು. ಈ ಕಾರಣಗಳು ಎಂದಿಗೂ ನೆಪವಲ್ಲ.

ಹೊಸ ಸಂಚಿಕೆಯಲ್ಲಿ ತಮಿಳು, ತೆಲುಗು ಸಿನಿಮಾ ಜಗತ್ತಿನ ನೆಲೆಯ ಮೇಲೂ ಕಣ್ಣು ಹಾಯಿಸುವ ಲೇಖನಗಳಿವೆ. ಎಂದಿನಂತೆ ಸಾಂಗತ್ಯ ಸಂಗ್ರಹ, ಪುಟ್ಟ ಪುಟ್ಟ ಲೇಖನ ಸಂಚಯ, ಮುಂದಿನ ಸಂಚಿಕೆಯ ಕುರಿತಾದ ಒಂದಿಷ್ಟು ಮಾಹಿತಿ ಹಾಗೂ ಐದನೇ ಶಿಬಿರದ ಬಗೆಗಿನ ಅನೌನ್ಸ್ ಮೆಂಟುಗಳೆಲ್ಲವೂ ಇದೆ.

ನಮ್ಮ ಚಂದಾದಾರರಿಗೆ ನಾಲ್ಕೈದು ದಿನದೊಳಗೆ ಅಂಚೆ ಮೂಲಕ ಸಂಚಿಕೆ ತಲುಪಲಿದೆ. ಯಾರದಾದ್ದರೂ ವಿಳಾಸ ಬದಲಾಗಿದ್ದಲ್ಲಿ, ತಪ್ಪಿದ್ದಲ್ಲಿ ದಯವಿಟ್ಟು ನಮ್ಮ saangatya@gmail.com or saangatyamagazine@gmail.com ಗೆ ಕೂಡಲೇ ಕಳುಹಿಸಿ.

ಹೊಸದಾಗಿ ಸಂಚಿಕೆ ಬಯಸುವವರೂ ತಮ್ಮ ವಿಳಾಸವನ್ನು ಮೇಲ್ ಮಾಡಬಹುದು.

‍ಲೇಖಕರು avadhi

7 December, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading