ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಾವಿಕ' ಸಮ್ಮೇಳನಕ್ಕಾಗಿ ಬೋಸ್ಟನ್ ನಿಂದ ವೆಂಕಿ ರಾಘವೇಂದ್ರ

ಬೋಸ್ಟನ್ ನಿಂದ ವೆಂಕಿ ರಾಘವೇಂದ್ರ

ಚಿತ್ರಗಳು: Shrunothra San

ಬೋಸ್ಟನ್ ನಾವಿಕ ಸಮ್ಮೇಳನಕ್ಕೆ ಸಜ್ಜಾಗಿದೆ. ಮೂರು ದಿನಗಳ ಸಮ್ಮೇಳನ ಕನ್ನಡದ ಕಂಪು ಹರಡಲಿದೆ. ಈಗಾಗಲೇ ಅಮೆರಿಕಾಹಾಗೂ ಕೆನಡಾದ ದ ಎಲ್ಲೆಡೆಯಿಂದ ಪ್ರತಿನಿಧಿಗಳು ಸಮ್ಮೇಳನ ಜರುಗುತ್ತಿರುವ ಡಿ ಎಸ್ ಸಿ ಸೆಂಟರ್ ನೆಡೆಗೆ ಆಗಮಿಸುತ್ತಿದ್ದಾರೆ ಸಮ್ಮೇಳನದ ಪ್ರತಿನಿಧಿಗಳನ್ನು ನೊಂದಾಯಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ

ಎಲ್ಲರ ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ನಾವಿಕದ ವಿವಿಧ ಶಾಖೆಗಳ ಪ್ರತಿನಿಧಿಗಳೂ ತುದಿಗಳಲ್ಲಿದ್ದಾರೆ ‘ಅವಧಿ’ಯ ಪ್ರತಿನಿಧಿ ಸಮ್ಮೇಳನದ ಸಭಾಂಗಣಕ್ಕೆ ಕಾಲಿಟ್ಟಾಗ ಮಲ್ಲಣ್ಣ ಮತ್ತ್ತು ತಂಡ ಕಾರ್ಯಕ್ರಮದ ರಿಹರ್ಸಲ್ಸ್ ನಡೆಸಿತ್ತು.
ಇನ್ನಷ್ಟು ವರದಿಗಳು ನಿಮ್ಮ ಮುಂದೆ ಬರಲಿದೆ






‍ಲೇಖಕರು G

31 August, 2013

2 Comments

  1. Nanjunda Raju

    ಮಾನ್ಯರೇ, ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಕನ್ನಡದ ಬಾವುಟ ಅಲ್ಲಿಯೂ ಹಾರಾಡುತ್ತದಲ್ಲ ಎಂಬ ಹೆಮ್ಮೆ ನಮ್ಮದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading