ಸಿ. ಎನ್. ರಾಮಚಂದ್ರನ್
” ಹೋಮ್ ಸ್ಟೇ ಪ್ರಕರಣದ ಅಮಾನುಷ ವಿವರಗಳನ್ನು ಎಲ್ಲರಿಗೂ ತಿಳಿಸಿದ, ತೋರಿಸಿದ ನವೀನ್ ಸೂರಿಂಜೆಯವರನ್ನೇ ಅಪರಾಧ ಸಂಹಿತೆಯ ೧೭ ಪರಿಚ್ಛೇದಗಳ ಅಡಿಯಲ್ಲಿ ಬಂಧಿಸಿರುವುದನ್ನು ಓದಿ, ನಾನೇದಾದರೂ ’ಅಸಂಗತ ನಾಟಕ’ವನ್ನು ಓದುತ್ತಿದ್ದೇನೆಯೆ ಎಂಬ ಸಂದೇಹವಾಯಿತು.
ಅಸಾಧಾರಣ ಧೈರ್ಯ ಹಾಗೂ ಬದ್ಧತೆಗಳಿಂದ ತಮ್ಮ ಕಾರ್ಯವನ್ನು ಮಾಡಿರುವ ನವೀನ್ ಅವರನ್ನು ಪೋಲೀಸ್ ಇಲಾಖೆ ಅಭಿನಂದಿಸಬೇಕು; ಅದರ ಬದಲು ಅವರನ್ನು ಬಂಧಿಸಿರುವುದು ಅನ್ಯಾಯ, ಅಸಾಂವಿಧಾನಿಕ ಹಾಗೂ ಖಂಡನೀಯ. ನಾವು ಸ್ವತಂತ್ರ ರಾಷ್ಟ್ರದಲ್ಲಿಯೇ ಬದುಕುತ್ತಿದ್ದೇವೆಯೆ?”





exactly sir. idu navu ellideve annuvudanna anumanisuvantagide.