ಶ್ರೀನಿಧಿ
ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿ.
ನನ್ನ ಕೆಲಸ ಸ್ವಲ್ಪ ಒತ್ತಡವಿದೆ ಆದ್ರೆ ಈ ಒತ್ತಡದ ಮಧ್ಯೆಯೂ ಕೆಲಸ ಮಾಡೋದು ತುಂಬಾ ಚಾಲೆಂಜಿಂಗ್ ಆಗಿದೆ.
ಒತ್ತಡದ ಮಧ್ಯ ಕೆಲಸ ಮಾಡೋದನ್ನು ಈ ಸಿನಿಮೋತ್ಸವದ ಮೂಲಕ ಕಲಿತುಕೊಂಡೆ.
ಇಲ್ಲಿ ನಾನು ಐದಾರು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವನ್ನೂ ಇಷ್ಟಪಟ್ಟಿದ್ದೇನೆ.


0 Comments