ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ರಾಜು, ಕಟ್ಟಡ ಕಾರ್ಮಿಕ


ನನಗೆ ನನ್ನ ಸಮುಧಾಯದವರು ಪ್ರಿತಿಯಿಂದ ರಾಜು ಅಂತಾರೆ. ನಾನು ವೃತ್ತಿಯಿಂದ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತೇನೆ.  ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನನಗೆ ತುಂಬಾ  ನಿರಾಸೆ ಆಗಿದೆ. ಕಾರಣ ನನಗೆ ಚಿತ್ರ ನೋಡಲು ಪಾಸ್ ಸಿಗಲಿಲ್ಲ, ನಾನು ಸುಮಾರು ದಿನಗಳಿಂದ ಚಿತ್ರಗಳನ್ನು ನೋಡುವ ಅಬ್ಯಾಸ, ಒಳ್ಳೆಯ ಚಿತ್ರಗಳನ್ನು ನೋಡುವದಕ್ಕು ಆಯ್ಕೆ ಬೇಕು, ನಾನು ಆಯ್ಕೆ ಮಾಡುವ ಚಿತ್ರಗಳು ಎಲ್ಲಾ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿದ್ದವು, ಅವುಗಳನ್ನ ನೋಡಲು ನನಗೆ ತುಂಬಾ ಆಸೆ ಆದರೆ ನನಗೆ ಪಾಸ್ ಸಿಗಲಿಲ್ಲ. ಮುಂದಿನ ವರ್ಷ ಇನ್ನೂ ಜನರಿಗೆ ಪಾಸ್ ಸಿಕ್ಕರೆ  ತುಂಭಾ ಒಳ್ಳೆಯದು. ಈ ಚಿತ್ರೋತ್ಸವಗಳಿಂದ ತಿಳಿದು ಕೋಳ್ಳಬೇಕಾದ್ದು ಮನೆ, ಮಠ, ಶಾಲೆ, ಸಮುಧಾಯ, ಎಲ್ಲ ವಿಷಯಗಳನ್ನು ತಿಳಿದು ಕೊಳ್ಳುವ ವೇದಿಕೆ ಇದಾಗಿದೆ, ಇದರಿಂದ ಕನ್ನಡ ಚಿತ್ರ ನಿರ್ದೇಶಕರಿಗೂ ಹೊಸ ಐಡಿಯಾ ಸಿಗಲಿ.

‍ಲೇಖಕರು G

3 January, 2014

1 Comment

  1. h a patil

    – ರಾಜು ನಿರಾಶೆ ಬೇಡ ಮುಂದಿನ ಸಲ ನಿಮಗೆ ಪಾಸ್ ಸಿಗಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading