ರಾಗಿಣಿ
ಸತತ ಮೂರನೇ ಬಾರಿ ಈ ಚಿತ್ರೋತ್ಸವದಲ್ಲಿ ನಾನು ಕೆಲಸಮಾಡುತ್ತಿದ್ದೇನೆ. ಪ್ರತಿ ಸಲದ ಉತ್ಸವದಲ್ಲಿ ಹೊಸದೊಂದು ಕಲಿಯುತ್ತಿದ್ದೇನೆ.
ಈ ಸಲದ ಚಿತ್ರೋತ್ಸವ ಇನ್ನೂ ಹೆಚ್ಚಿನ ಅನುಭವ ಕೊಟ್ಟಿದೆ. ಇಲ್ಲಿನ ಚಿತ್ರಗಳ ಆಯ್ಕೆ ಚನ್ನಾಗಿದೆ.
ನಾನು ಪಿ.ಆರ್.ಒ ಆಗಿದ್ದರಿಂದ ಸಂಜೆ 6ರ ವರೆಗೆ ನನಗೆ ಕೆಲಸವಿರುತ್ತದೆ. ಆದ್ರಿಂದ 6ರ ನಂತರದ ಸಿನಿಮಾಗಳನ್ನು ನೋಡುತ್ತೇನೆ.
ಎಲ್ಲ ಸಿನಿಮಾಗಳು ತುಂಬಾ ಚನ್ನಾಗಿವೆ.



Nice
valle avakasha nimage.