ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಪದ್ಮಾ, ಸುಮನ್ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ?!


ಪದ್ಮಾ

ಸೆಕ್ಯೂರಿಟಿ ಗಾರ್ಡ್

ಈ ಚಿತ್ರೋತ್ಸವದಲ್ಲಿ ನಮಗಂತೂ ಸಿನಿಮಾ ನೋಡೋ ಅವಕಾಶವೂ ಇಲ್ಲ ಟೈಮೂ ಇಲ್ಲ.
ಆದ್ರೆ ಸಿನಿಮಾ ನೋಡಲು ಬಂದ ನಟ, ನಟಿಯರನ್ನು ನೋಡುವ, ಮಾತನಾಡಿಸುವ ಅವಕಾಶ ಈ ಚಿತ್ರೊತ್ಸವ ಒದಗಿಸಿಕೊಟ್ಟಿದೆ.
ಕೇವಲ ಟಿವಿಯಲ್ಲಿ ಮಾತ್ರ ನೋಡುತ್ತಿರುವ ನಮಗೆ ಅವರನ್ನು ನೇರವಾಗಿ ನೋಡುತ್ತೇವೆ.
ಚಿತ್ರೋತ್ಸವಕ್ಕ ಬಂದ ಜನರನ್ನು ನೋಡಿ ಖುಷಿಯಾಗುತ್ತದೆ.
ಬೇರೆ ಸಮಯದಲ್ಲಿ ಕೆಲಸ ಮಾಡುವದಕ್ಕಿಂತ ಈ ಚಿತ್ರೋತ್ಸವದಲ್ಲಿ ಕೆಲಸ ಮಾಡುವುದಕ್ಕೆ ಹೆಚ್ಚಿನ ಆಸಕ್ತಿ ನನಗೆ.
ಎಲ್ಲ ವರ್ಗದವರೂ ಇಲ್ಲಿಗೆ ಬರುತ್ತಿದ್ದಾರೆ.  ನಮ್ಮ ತೆಲಗು ಚಿತ್ರದ ಹಿರೋ ಸುಮನ್ರನ್ನು ನೋಡಿ ತುಂಬಾ ಖುಷಿ ಆಯಿತು.

‍ಲೇಖಕರು G

3 January, 2014

1 Comment

  1. jayaprakash

    Felt very happy after seeing hero suman in love lovevk …One of the live legend… personally he is very down to earth….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading