ಚಂದ್ರಶೇಖರ್ ಸಿ ಹೆಚ್
ಸಿನಿಮೋತ್ಸವ ತುಂಬಾ ಸುಗಮವಾಗಿ ನಡೆಯುತ್ತಿದೆ ಅದೇ ನನಗೆ ತುಂಬಾ ಸಂತೋಷದ ವಿಷ್ಯ.
ನಮ್ಮ ಬೆಂಗಳೂರಿನಲ್ಲೇ ಇಂತಹ ಅಂತರಾಷ್ಟ್ರಿಯ ಉತ್ಸವ ನಡೆಯುತ್ತಿದೆ. ಇದರಲ್ಲಿ ನಾನು ಕೆಲಸ ಮಾಡುತ್ತಿರುವುದೇ ನನಗೆ ಹೆಮ್ಮೆಯ ವಿಷಯ.
ಈ ಮೂಲಕ ಅಪರೂಪವಾದ ಸಿನಿಮಾಗಳನ್ನು ನೋಡುವ ಅವಕಾಶ ನನ್ನದಾಗಿದೆ.
ರೀಲ್ ಸುತ್ತುವ ಮೂಲಕ ಸಿನಿಮಾಗಳನ್ನು ಇಲ್ಲಿಂದಲೇ ನೋಡುತ್ತೇನೆ.
ಒಂದಕ್ಕಿಂತ ಒಂದು ಸಿನಿಮಾಗಳು ಚೆನ್ನಾಗಿವೆ.
ವಿದೇಶಿ ಸಿನಿಮಾಗಳನ್ನು ನೋಡಿ ವಿದೇಶಿ ತಂತ್ರಾಂಶವನ್ನು ತಿಳಿದುಕೊಳ್ಳುತ್ತಿದ್ದೇನೆ.



– ಚಂದ್ರಶೇಖರ ನೀವು ಅದೃಷ್ಟವಂತರು ಬಿಡಿ, ನಾನು ಅಲ್ಲಿ ಥಿಯೆಟರ್ ಒದ್ರಲ್ಲಿ ಆಪರೇಟ
– ಚಂದ್ರಶೇಖರ ನೀವು ಅದೃಷ್ಟವಂತರು ಬಿಡಿ, ನಾನು ಅಲ್ಲಿ ಥಿಯೆಟರ್ ಒಂದರಲ್ಲಿ ಆಪರೇಟರ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ.