ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಗಾಯತ್ರಿ ಕಟ್ಟಿಮನಿ, ಹೋಮ್ ಮೇಕರ್

ಗಾಯತ್ರಿ ಕಟ್ಟಿಮನಿ

ಈ ವರ್ಷದ ಸಿನಿಮೋತ್ಸವವಂತೂ ತುಂಬಾ ಚನ್ನಾಗಿದೆ.
ಇಲ್ಲಿ ಅನೇಕ ವಿದೇಶಿ ಚಿತ್ರಗಳನ್ನು ನೋಡಿದ್ದೇನೆ ಅಷ್ಟೇ ಅಲ್ಲದೇ ತಿಳಿದುಕೊಂಡಿದ್ದೇನೆ.
ಎಲ್ಲ ಚಿತ್ರಗಳು ಬೇರೆ ಬೇರೆ ಕಡೆ ಪ್ರದರ್ಶವಾಗುತ್ತಿದ್ದುದ್ದರಿಂದ ಓಡಾಡಲು ತುಸು ಕಷ್ಟವಾಗುತ್ತಿದೆ ಹಾಗು ಒಂದೇ ಸಮಯದಲ್ಲಿ ಎರಡುಮೂರು ಚಿತ್ರಗಳು ಪ್ರದರ್ಶವಾಗುತ್ತಿದ್ದರಿಂದ ಯಾವ ಚಿತ್ರ ನೋಡ್ಬೇಕು ಎಂದು ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲವಾಗುತ್ತದೆ.
ಬಿಟ್ರೆ ಎಲ್ಲವೂ ಚನ್ನಾಗಿದೆ. ಹಾಗು ಇಲ್ಲಿ ಪ್ರದರ್ಶವಾದ ಚಿತ್ರಗಳು ಒಂದಕ್ಕಿಂತ ಒಂದು ಚನ್ನಾಗಿವೆ.
ನನಗಂತು ಎಲ್ಲಿಯೂ ಬೋರ್ ಆಗಿಲ್ಲ.

‍ಲೇಖಕರು G

3 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading