ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ ದಶಮಾನೋತ್ಸವದ ಸಂಭ್ರಮ

ಮಾರ್ಚ್ 29,30,31 ರಂದು ನಾಗತಿಹಳ್ಳಿಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿನ

ಸಿಹಿ ಕನಸು ರಂಗ ಮಂದಿರದಲ್ಲಿ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ದ ದಶಮಾನೋತ್ಸವದ ಸಂಭ್ರಮ.

ಈ ಸಂಭ್ರಮದ ಕ್ಷಣಗಳಿಗೆ ನಿಮಗೆಲ್ಲ ಪ್ರೀತಿಯ ಆಹ್ವಾನ ಮತ್ತು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ…

‍ಲೇಖಕರು avadhi

22 March, 2014

1 Comment

  1. parashuram boner

    sir ilii elli chandrashekar sir muka kanuditilavala yake sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading