ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನವಿಲು' ಕುಣಿದಾವೆ..


ವಿ ಆರ್ ಕಾರ್ಪೆಂಟರ್ ಸಂಪಾದಕತ್ವದಲ್ಲಿ ಹೊಸ ಮಾಸ ಪತ್ರಿಕೆ ‘ನವಿಲು’ ಅಂಗಳಕ್ಕಿಳಿಯಿತು ಸುಗತ ಶ್ರೀನಿವಾಸರಾಜು, ದಿನೇಶ್ ಅಮೀನ್ ಮಟ್ಟು, ನಟರಾಜ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು

ಬದುಕು ಕಮ್ಯುನಿಟಿ ಕಾಲೇಜ್ ನ ನವೀನ ಕುಮಾರ್ ಹಾಗೂ ಹರ್ಷಕುಮಾರ್ ಕುಗ್ವೆ ಕಂಡಂತೆ ಸಮಾರಂಭ ಹೀಗಿತ್ತು.
‘ಅವಧಿ’ ನೂತನ ಪತ್ರಿಕೆಗೆ ಶುಭಾಶಯಗಳನ್ನು ಕೋರುತ್ತದೆ
ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ


 
 

‍ಲೇಖಕರು G

19 September, 2013

2 Comments

  1. K.M.Vishwanath

    ಸುಂದರ ಭಾವಚಿತ್ರಗಳನ್ನು ಸೆರೆಹಿಡಿದಿರುವಿರಿ ಈ ಮಾಸಿಕದಲ್ಲಿ ನನ್ನ ಒಂದು ಲೇಖನವಿದೆ ದಯವಿಟ್ಟು ಓದಿ ನಿಮ್ಮ ಅನಿಸಿಕೆ ತಿಳಿಸಿ mankavi143@gmail.com

  2. C P NAGARAJA

    ಮಾನ್ಯರೇ ,
    ‘ ನವಿಲು ‘ ಮಾಸ ಪತ್ರಿಕೆಯನ್ನು ಪಡೆಯಬೇಕಾದರೆ , ಯಾವ ವಿಳಾಸಕ್ಕೆ ಪತ್ರ ಬರೆಯಬೇಕು . ಅದರ ಚಂದಾ ಹಣವೆಷ್ಟು ? ವಿವರವನ್ನು ತಿಳಿಸಿ .
    ಸಿ ಪಿ ನಾಗರಾಜ ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading