ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ನೇ ಸಾಲಿನ ಅನುವಾದ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ.
ಖ್ಯಾತ ಅನುವಾದಕ ಕೆ ನಲ್ಲತಂಬಿ ಅವರು ಕನ್ನಡದಿಂದ ತಮಿಳಿಗೆ ಅನುವಾದಿಸಿದ ನೇಮಿಚಂದ್ರ ಅವರ ʼಯಾದ್ ವಶೇಮ್ʼಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ತಮಿಳು ಭಾಷೆಯ ಅನುವಾದ ಪ್ರಕಾರದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ.

0 Comments