
ಚಂದ್ರು: ಚಿತ್ರೋತ್ಸವದ ಮುದ್ರಣಾ ವಿಭಾಗದಲ್ಲಿ ಕೆಲಸ ಮಾಡುವವರು
ಇಲ್ಲಿ ನನ್ನ ಕೆಲಸ ಬರೀ ಅತ್ತಿಂದಿತ್ತ ಓಡಾಡುವುದೇ ಆಗಿದೆ.
ಸಿನಮಾ ನೋಡಲು ಅಷ್ಟಾಗಿ ಟೈಂ ಸಿಕ್ಕಿಲ್ಲ. ಹಾಗಂತ ನನಗೆ ಬೇಜಾರೂ ಇಲ್ಲ.
ಈ ಉತ್ಸವದಲ್ಲಿನ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ. ಮಧ್ಯ ಮಧ್ಯ ಟೈಂ ಸಿಕ್ಕಾಗ ಚಿತ್ರಗಳನ್ನು ನೋಡುತ್ತೇನೆ.
ಈ ತರಹದ ಚಿತ್ರಗಳೂ ಇರುತ್ವಾ ಎಂದು ಗೊತ್ತಾಗಿದ್ದು ಇಲ್ಲಿನ ಚಿತ್ರಗಳನ್ನು ನೋಡಿದಾಗಲೇ.
ಇಲ್ಲಿನ ಚಿತ್ರಗಳನ್ನು ನೋಡಿದ ನನಗೆ ವಿದೇಶಿ ಚಿತ್ರಗಳ ಮೇಲೆ ಮತ್ತಷ್ಟು ಆಸಕ್ತಿ ಹುಟ್ಟಿದೆ. ಈ ಚಿತ್ರೋತ್ಸವದ ಸಿನಿಮಾ ಹಾಗು ಕೆಲಸ ನನಗೆ ತುಂಬಾ ಖುಷಿಯಾಗಿದೆ.
ನನ್ನ ಹೆಸರು ಚಂದ್ರು…
ನಿಮಗೆ ಇವೂ ಇಷ್ಟವಾಗಬಹುದು…

– ಚಂದ್ರು ಅವರೆ ಬರಿ ಚಿತ್ರಗಳನ್ನು ನೋಡುವುದು ಅಷ್ಟೆ ಅಲ್ಲ ಚಿತ್ರೋತ್ಸವದಲ್ಲಿ ಕ್ರಿಯಾತ್ಮಕವಾಗಿ ಪಾಳ್ಗೊಳ್ಳುವುದು ಮತ್ತು ಸುತ್ತ ಮುತ್ತ ನಡೆಯುವ ಚಟುವಟಿಕೆಗಳನ್ನು ಗಮನಿಸುವುದ ಸಹ ಒಂದು ಸಂತಸದ ಸಂಗತಿಯೆ.