ವಸುಧೇಂದ್ರ ತೆಲುಗಿನಿಂದ ಅನುವಾದಿಸಿರುವ ‘ಮಿಥುನ’ ಕಥಾಸಂಕಲನ. ಎಷ್ಟು ಸಾರಿ ಸುತ್ತಿದರೂ ಸಾಲದು ಎನಿಸುವಂಥ ಭಾವನೆಗಳ ದಟ್ಟಡವಿಯದು. ಜೊತೆಗೆ, ಪ್ರೀತಿಯಲ್ಲಿ ಮಿಂದ ಮೇಲಂತೂ ಆ ಪುಸ್ತಕದ ‘ಮಿಥುನ’ ಕತೆಯನ್ನು ಮತ್ತೊಮ್ಮೆ ಓದದಿದ್ದರೆ ಪ್ರೀತಿಗೆ, ಚಂದ ಬದುಕಬೇಕು ಅಂದುಕೊಳ್ಳುವ ಮನಸ್ಸಿಗೆ ಸಮಾಧಾನ, ಬೆಳಕು ಸಿಕ್ಕೀತಾದ್ರೂ ಹೇಗೆ?!
ಇದು ನನ್ನ All time favorite ಗಳಲ್ಲಿ ಒಂದು.