ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುಕ್: ಸರ್ವಕಾಲಕ್ಕೂ ದೀವಿಗೆ

ವಿದ್ಯಾ ಕುಂದರಗಿ 
ವೇದಾಂತ ರೆಜಿಮೆಂಟ್- ಮತ್ತು ಇತರ ವೈಚಾರಿಕ ಲೇಖನಗಳು

ಬಿ. ವಿ. ವೀರಭದ್ರಪ್ಪ

ಪ್ರಕಾಖನ: ಪತ್ರಿಕೆ’ ಪ್ರಕಾಶನ, ಬೆಂಗಳೂರು

 

 

 

ಸರ್ವಕಾಲಕ್ಕೂ ಸರ್ವವಿಧಿತವಾಗಬಲ್ಲ ವಿಚಾರಗಳ ಈ ಕೃತಿ ಎಂದೆಂದಿಗೂ ಪ್ರಸ್ತುತ.

ಮೌಢ್ಯವನ್ನೇ ಬಿತ್ತಿ ಮೌಢ್ಯವನ್ನೇ ಬೆಳೆಯುವ ಸಂಪ್ರದಾಯಗಳು ಮತ್ತು ಆ ಸಂಪ್ರದಾಯಗಳನ್ನು ಉಳಿಸುವಲ್ಲಿ ಜಯಶಾಲಿಯಾಗಿರುವ ನಮ್ಮ ಧಾರ್ಮಿಕ ಮಹಾನ್ ಗ್ರಂಥಗಳ ಬೇರುಗಳ ಕುಂಡಲಿಯನ್ನೇ ಬಿಚ್ಚಿಡುವ ಇದು ನವ-ಯುವ ಓದುಗರಿಗೆ ಸರ್ವಕಾಲಕ್ಕೂ ದೀವಿಗೆಯಾಗಿದೆ.

‍ಲೇಖಕರು Admin

29 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading