ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ನನ್ನ ಗೋಪಾಲ" – ಫೋಟೋ ಆಲ್ಬಂ

ಬಿ. ವಿ. ಕಾರಂತ ನೆನಪಿನ ನಾಟಕೋತ್ಸವ (2013 ಫೆಬ್ರವರಿ 15,16 ಮತ್ತು 17)

ರಾಮ್ ನರೇಶ್ ಮಂಚಿ

ನಾಟಕ : ನನ್ನ ಗೋಪಾಲ
ವಿನ್ಯಾಸ : ಮೂರ್ತಿ ದೇರಾಜೆ
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮಕ್ಕಳಿಂದ ನಾಟಕ 17 02 2013
ಸ್ಥಳ : ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ವಠಾರ, ಕುಕ್ಕಾಜೆ
 
ಬಿ. ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ.)
ಮಂಚಿ – ಕುಕ್ಕಾಜೆ, ಅಂಚೆ : ಮಂಚಿ – 574323.
ಬಂಟ್ವಾಳ ತಾಲೂಕು, ದ. ಕ.
ಸಹಯೋಗ :
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಸಮಸಾಂಪ್ರತಿ, ವಿಟ್ಲ.

ನಾಟಕದ ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

23 February, 2013

2 Comments

  1. pravara

    ಒಂದಕ್ಕಿಂತ ಒಂದು ಫೋಟೊಗಳು ಚೆನ್ನಾಗಿದೆ ಸರ್….

  2. Ashoka Bhagamandala

    ಒಬ್ಬ ಛಾಯಾಗ್ರಾಹಕರಾಗಿ ತಮ್ಮ ಕರ್ತವ್ಯವನ್ನು ಅತ್ಯಂತ ಚೊಕ್ಕವಾಗಿ ನಿರ್ವಹಿಸಿದ್ದೀರಿ. ಉತ್ತಮ ಕ್ಷಣ ನಿರ್ವಹಣೆ ಫೋಟೊಗಳ ಅಂದ ಹೆಚ್ಚಿಸಿದೆ. ಪ್ರಕಟಿಸಿದ ಅವಧಿಗೆ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading