”ಪ್ರೋ.ಜೀವಿ ರವರೊಂದಿಗೆ ಯುವ ಸಮೂಹ”
ದಿನಾಂಕ:16-09-12 ರಂದು ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ಹಮ್ಮಿಕೊಂಡಿದ ”ಪ್ರೋ.ಜೀವಿ ರವರೊಂದಿಗೆ ಯುವ ಸಮೂಹ” ಕಾರ್ಯಕ್ರಮವು ಪ್ರೋ.ಜಿ.ವೆಂಕಟಸುಬ್ಬಯ್ಯ ರವರಿಗೆ 100 ವಸಂತಗಳು ತುಂಬಿದ ಸಂಭ್ರಮದಲಿ ನಿಘಂಟು ಬ್ರಹ್ಮ ಪ್ರೋ.ಜಿ.ವೆಂಕಟಸುಬ್ಬಯ್ಯ ರವರ ನಿವಾಸದಲ್ಲಿ ನಡೆಯಿತು. ಪ್ರೋ.ಜೀವಿ ರವರು ವಿಧ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡುವುದರ ಮುಖೆನ ಸಂತಸ ವನ್ನು ವ್ಯಕ್ತ ಪಡಿಸಿದರು , ಕನ್ನಡದ ಯುವಕರಲ್ಲಿ ಇಂತಹ ಬೆಳವಣಿಗೆಗಳು ನಡೆಯಬೇಕು ಎಂದು ಹರಸಿದರು ಕಾರ್ಯಕ್ರಮದಲ್ಲಿ ವಿಜಯ ಸಂಜೆ ಕಾಲೇಜಿನ ವಿಧ್ಯಾಥರ್ಿಗಳು ಇದ್ದಾರು. ಆ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.
ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಕ್ಲಿಕ್ಕಿಸಿ :
[gallery order="DESC" orderby="ID"] ]]>




0 Comments