ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೆಹಲಿಗೆ ಟಿಪ್ಪು ಲಗ್ಗೆ

2 Comments

  1. bm basheer

    ಟಿಪ್ಪು ನನ್ನ ಪಾಲಿಗೆ ಯಾವತ್ತೂ ಒಂದು ಪುರಾಣ ಪಾತ್ರದಂತೆ ರಮ್ಯ. ಅವನ ಬದುಕು ಶೌರ್ಯ, ತ್ಯಾಗ, ಪ್ರೇಮ, ವಿಷಾದ ಯಾವುದೋ ಮಹಾಕಾವ್ಯವೊಂದರ ಅಧ್ಯಾಯದಂತಿದೆ. ಅರ್ಜುನ, ಅಭಿಮನ್ಯು, ಕರ್ಣ ಯಾವರೆಲ್ಲರನ್ನು ಒಟ್ಟು ಸೇರಿಸಿ ಕಡೆದ ಪಾತ್ರ ಟಿಪ್ಪು ಸುಲ್ತಾನ್ ನದ್ದು
    b.m. basheer

  2. sudha chidanand gowd

    ಬಿಎಡ್ ಅಸೈನ್ ಮೆಂಟ್ ಗಾಗಿ ಟಿಪ್ಪು ಕುರಿತಾದ historical album ನ್ನು ಮಾಡಿ
    ಇಪ್ಪತ್ತಕ್ಕೆ ಇಪ್ಪತ್ತು ಅಂಕ ಪಡೆದದ್ದು ನೆನಪಾಯ್ತು.
    ಅಸಾಮಾನ್ಯ ಸಾಹಿತ್ಯಪ್ರೇಮಿಯೂ ಆಗಿದ್ದ ಟಿಪ್ಪು ಮತ್ತೆ ಮತ್ತೆ ನೆನಪಾಗುವ ರಾಜ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading