ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕಲಿಕೆ

‘Up-Screen’ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್‌ 

‘ಬದುಕು’ ಕಮ್ಯುನಿಟಿ ಕಾಲೇಜು ‘Up-Screen’ (ಅಪ್‌-ಸ್ಕ್ರೀನ್) ದೃಶ್ಯ ಬರವಣಿಗೆ ಮತ್ತು ನಿರ್ದೇಶನ ಕೋರ್ಸ್‌ ಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕೋರ್ಸ್‌ ಸಂಪೂರ್ಣ ಉಚಿತವಾಗಿದೆ, ಯಾವುದೇ ಶುಲ್ಕವಿಲ್ಲ. ದೃಶ್ಯ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಬೇಕೆಂಬ ಕನಸು ಹೊಂದಿರುವ, ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ ಮಹಿಳಾ ಅಭ್ಯರ್ಥಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶ.

ಆಧುನಿಕ ತಂತ್ರಜ್ಞಾನದ ಜತೆಗೆ ದೃಶ್ಯ ಸಂಯೋಜನೆಯ ತಾಂತ್ರಿಕ ಅನುಭವ, ಸಿನಿಮಾ ಸೆಟ್‌ಗಳು/ ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಇಂಟರ್ನ್‌ಶಿಪ್‌, ಜನಪ್ರಿಯ ನಿರ್ದೇಶಕರು, ಬರಹಗಾರರು, ತಂತ್ರಜ್ಞರಿಂದ ಕೌಶಲ್ಯ ಬೋಧನೆಯನ್ನು ಕೋರ್ಸ್‌ ಹೊಂದಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9945065060 / 9972089471

ಇಮೇಲ್:  badukucollege.media@gmail.com

‍ಲೇಖಕರು avadhi

22 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading