ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನೇಶ್ ಅಮೀನ್ ಮಟ್ಟು ಹೀಗಂತಾರೆ..

ಕುಪ್ಪಳಿಗೆ ಹೋಗಿಬರುವವರು ಮಾರ್ಗಮಧ್ಯೆ ಮಂಡಗದ್ದೆಯಲ್ಲಿರುವ ಸುಬ್ಬಣ್ಣನವರ ಮೀನಿನ ಹೊಟೇಲ್‌ ಮಿಸ್‌ ಮಾಡ್ಕೊಬೇಡಿ. ಗರಿಗರಿ ಹುರಿದ ಮೀನು, ಬಿಸಿಬಿಸಿ ಮೀನು ಸಾರು ಜತೆಗೆ ಅಕ್ಕಿರೊಟ್ಟಿ. ನೆನೆಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರು.

ನೆಚ್ಚಿಕೊಳ್ಳಲು ಪಕ್ಕದಲ್ಲಿ ಕಡಿದಾಳು ಶಾಮಣ್ಣನವರ ಮಾತುಗಳಿದ್ದರೆ ಇನ್ನೂ ಚೆನ್ನ.

ಕುಪ್ಪಳಿ+ಸುಬ್ಬಣ್ಣನವರ ಹೊಟೇಲ್‌ನ ಮೀನುಸಾರು,+ಶಾಮಣ್ಣ -ಈ ಕಾಂಬಿನೇಷನ್‌ನಲ್ಲಿ ಯಾವುದೂ ಮಿಸ್‌ ಆದರೂ ಆ ಖುಷಿ ಸಿಗಲಾರದೇನೋ?

‍ಲೇಖಕರು admin

10 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading