– ದಯಾನ೦ದ್ ಟಿ ಕೆ
ಇತ್ತೀಚೆಗೆ ತಮಿಳಿನ ಯುವ ನಿರ್ದೇಶಕ “ಸತ್ಯಶಿವ” ನಿದೇಶಿಸಿದ “ಕಳುಗು” ಫಿಲ್ಮ್ ನೋಡಿದೆ. ಆವತ್ತಿಂದ ಈಗಿನವರೆಗೂ ದಿನಬೆಳಗಾದರೆ ಇದರೊಳಗೆ ಪಾತ್ರಗಳು ಕಣ್ಣೆದುರಿಗೇ ನಿಂತು ಧಕಥಕ ಕುಣಿಯುತ್ತವೆ. ಕೊಡೈಕನಾಲ್ ನ ಸುಸೈಡ್ ಸ್ಪಾಟ್ ಗೆ ಬಂದು ಕೆಳಗೆ ಹಾರಿ ಜೀವತೆತ್ತವರ ಹೆಣಗಳನ್ನು ಸಾವಿರಾರು ಅಡಿ ಕಂದಕದೊಳಗೆ ಹಗ್ಗ ಕಟ್ಟಿಕೊಂಡು ಇಳಿದು ತರುವ ದಮನಿತ ಸಮುದಾಯದ ಜನರ ಒಂದು ತಂಡದ ಸುತ್ತ ರೂಪಿತಗೊಂಡ ಈ ಚಿತ್ರ ನೋಡಿ ಗರಬಡಿದಂತಾಗಿ ಹೋಗಿದ್ದೇನೆ. ಚಿತ್ರ ನೋಡಿ ಮುಗಿಸಿದ ಮೇಲೆ ಉಸಿರುಕಟ್ಟಿದಂತಾಗಿ ನರಳಿಬಿಟ್ಟೆ. ಒಂದು ಚಿತ್ರ ಹೀಗೆಲ್ಲ ಶರಂಪರ ಕಾಡೋಕೆ ಸಾಧ್ಯವಾ?
]]>
ದಯಾನ೦ದ್ Recommends
ನಿಮಗೆ ಇವೂ ಇಷ್ಟವಾಗಬಹುದು…




nodbeku. thank u.