ಕೆ ಎಸ್ ನಿಸಾರ್ ಅಹ್ಮದ್ ಹೆಸರಿನಲ್ಲಿ ‘ಕೆ ಎಸ್’ ಎಂದರೆ ಏನು ಎನ್ನುವ ಪ್ರಶ್ನೆಯನ್ನು ‘ಥಟ್ ಅಂತ ಹೇಳಿ’ ಖ್ಯಾತಿಯ ನಾ ಸೋಮೇಶ್ವರ ಕೇಳುತ್ತಿದ್ದಾರೆ.
ತಕ್ಷಣ ಉತ್ತರ ಕಳಿಸಲು ಆರಂಭಿಸಿ. ಸರಿ ಉತ್ತರ ನೀಡಿದವರಿಗೆ ನಾ ಸೋಮೇಶ್ವರ ಅವರ ಹಸ್ತಾಕ್ಷರ ಇರುವ ಪುಸ್ತಕ ಬಹುಮಾನವಿದೆ.
ಒಬ್ಬರಿಗಿಂತ ಹೆಚ್ಚು ಮಂದಿ ಸರಿ ಉತ್ತರ ಕಳಿಸಿದಲ್ಲಿ ಲಾಟರಿ ಮೂಲಕ ವಿಜೇತರನ್ನು ಸೋಮೇಶ್ವರ ಅವರೇ ಆರಿಸಲಿದ್ದಾರೆ.
ಇನ್ನೇಕೆ ತಡ..3..2…1…







ಕೈಸರ್ ಶೇಖ್ ಅಹ್ಮದ್
koseruhalliya shaahidaar nisaar ahmad