ಖ್ಯಾತ ಸಂಶೋಧಕ ಜಿ ಎನ್ ದೇವಿ ಹಾಗೂ ಹಲವಾರು ಸಮಾನಾಸಕ್ತರು ಕೂಡಿ ರೂಪಿಸಿರುವ ‘ತ್ರಿಜ್ಯ’ ಬಳಗ ಇತ್ತೀಚೆಗೆ ಮಾಧ್ಯಮ ಕುರಿತ ಮಂಥನವನ್ನು ಹಮ್ಮಿಕೊಂಡಿತ್ತು.
ಪತ್ರಿಕೋದ್ಯಮದ ಆಸಕ್ತಿ ಇರುವ ಓದುಗರು, ವಿದ್ಯಾರ್ಥಿಗಳು ತಾವೇ ಆರಿಸಿಕೊಂಡ ವಿಷಯಗಳ ಬಗ್ಗೆ ಅನಿಸಿಕೆಗಳನ್ನು ಮಂಡಿಸಿದರು. ಇದು ಸಂವಾದಕ್ಕೆ ದಾರಿ ಮಾಡಿಕೊಟ್ಟಿತು.
ಜುಲೈ ೩ ಭಾನುವಾರದಂದು ಜರುಗಿದ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ




0 Comments