ತಮಾಷೆ ಏನು ಗೊತ್ತಾ?
ಕರ್ನಾಟಕ ಚಲನಚಿತ್ರ ಅಕಾಡೆಮಿಯವರು ಮತ್ತು ಕರ್ನಾಟಕ ಸರ್ಕಾರದವರು ಒಂದು ಲಕ್ಷ ರೂ.ಗಳ ಚೆಕ್ ಕೊಟ್ಟದ್ದು ಹೌದು.
ಆದರೆ ಅದರ ಮೇಲೆ Puttakkana Highway dir: B.Suresha ಎಂದು ಬರೆದಿದ್ದಾರೆ.
ಇಂತಹ ಖಾತೆಯನ್ನು ತೆಗೆಯದ ಹೊರತು ಆ ಧನಾದೇಶ ಪತ್ರ ಅನುಪಯುಕ್ತವೇ ಸೈ ಅಲ್ಲ ನಿರ್ಮಾಣ ಕಂಪೆನಿಯ ಹೆಸರಿಗಲ್ಲವೇ ಚೆಕ್ ನೀಡೋದು.
ಈ ಜನರಿಗೆ ಅಷ್ಟೂ ತಿಳಿವಳಿಕೆ ಇಲ್ಲವೇ……






ಚೆಕ್ ಮೇಲೆ ಹೆಸರಿರುವ , ಹೆಸರಿನ ಮೇಲೆ ಅಕೌಂಟ್ ಓಪನ್ ಮಾಡಿಕೊಲ್ಲುತಾರೆ ಬಿಡಿ…..”encash ” ಆಗಲು ಮಾತ್ರ ನಮಗೊಂಧು ಅಕೌಂಟ್ ಬೇಕಾದರೆ ತೆಗೆಯಬಹುದು….. ಅಷ್ಟಗಳಕೂ ಇರುವ ಆ ಕಾಗದವನ್ನು ಎಲ್ಲರ ಮುಂಧೆ ತೋರಿಸಿ ಯೇಸೆಯುತರೆಯೇ ?? ಬೇರೆಯವರ ಹಣಕಾಸಿನ ವಿಚಾರ ನಮಗೆಥಕ್ಕೆ ಅಲ್ವೇ ?? ಯಾರಿಗೆ ಎಷ್ಟು ಕೊಟ್ಟರೆ ಏನು ??? ಒಂದು ಅತ್ಹ್ಯುಥಮ ಚಿತ್ರ, ಅದನ್ನು ಮಾತ್ರ ಪ್ರೋತ್ಸಾಹಿಸೋಣ….