ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತಗೊಳ್ಳಿ ಪ್ರೈಸ್’ ಅಂತಾರೆ ವಸುಧೇಂದ್ರ

 

ಕನ್ನಡ ತಿದ್ದಿಕೊಳ್ಳೋಣ

vasudhendraನಿನ್ನೆಯ ಕರಡು ತಿದ್ದುವ ಪ್ರಶ್ನೆಗೆ ಬಂದ ಸಂಭ್ರಮದ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ.

ಕನ್ನಡದ ಕಾಳಜಿ ನಮ್ಮ ನಡುವೆ ಸಾಕಷ್ಟಿದೆ ಎನ್ನುವುದಕ್ಕೆ ಬೇರೆ ಪುರಾವೆ ಬೇಡ. ಸರಿಯಾದ ಉತ್ತರವನ್ನು ಲಗತ್ತಿಸಿರುವೆ. ಚರ್ಚೆಗಳು ಇದ್ದಿದ್ದೇ! ಆದರೆ ಈ ಮೂಲಕ ನಮ್ಮ ಕರಡು ತಿದ್ದುವ ಪರಿಣತಿ ಸ್ವಲ್ಪ ಚೇತರಿಸಿಕೊಳ್ಳುತ್ತದೆಂಬ ಆಶಯ ನನ್ನದು. ಪ್ರತಿಯೊಂದು ಕರಡು ದೋಷಕ್ಕೂ ರಾಜಕುಮಾರ್‌ ಅವರು ಅರ್ಥಪೂರ್ಣ ವಿವರಣೆ ನೀಡಿದ್ದಾರೆ.

ಇನ್ನು ಬಹುಮಾನದ ವಿಚಾರ. ನೀವೇ ಪ್ರಾಮಾಣಿಕವಾಗಿ ನಿಮ್ಮ ಉತ್ತರವನ್ನು ತಾಳೆ ನೋಡಿಕೊಳ್ಳಿ. ೯೦% ಗಡಿ ದಾಟಿದ್ದರೆ ನನಗೆ ತಿಳಿಸಿ. ನಾನು ಪರಿಶೀಲಿಸಿ, ನಿಮಗೆ ಇಷ್ಟವಾಗುವ ನಮ್ಮ ’ಛಂದ ಪುಸ್ತಕ’ದ ಒಂದು ಪುಸ್ತಕವನ್ನು ಉಡುಗೊರೆಯಾಗಿ ಕಳುಹಿಸಿಕೊಡುವೆ.

 

proof cor1 proof cor2 proof cor3 proof cor4 proof cor5

proof cor 7

‍ಲೇಖಕರು Admin

25 August, 2016

4 Comments

  1. ಲಕ್ಷ್ಮಣ್ ವಿ ಎ

    ಸರ್ ಇದು
    ಕಸಾಪದ ಹೇಗೆ ಆಗುತ್ತದೆ ?
    ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ರೂಪ ಕಸಾಪನ
    ಆಗಬೇಕಲ್ಲವೆ ?

  2. Suma

    Sir,

    i had got around 85% correct. Could you please gift me “Everest”?

    thanks,
    Suma

    • ವಸುಧೇಂದ್ರ

      Message me the address please

  3. ಲಕ್ಷ್ಮಣ್

    ಸಾರ ನಾನೂ ಕೂಡ ಕರಡು ತಿದ್ದಿ ಕಳುಹಿಸಿದ್ದೆ ….ಪ್ರತಿಕ್ರಿಯೆ ಬಂದಿಲ್ಲ ನನಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading