ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಸಿ ಎಂ ರಾಮಚಂದ್ರ ಅವರ ’ಪತ್ರಕರ್ತನ ಜೀವನಯಾತ್ರೆ’



ಈ ಪುಸ್ತಕವು ಬರಹಗಾರನ ಸಾಹಸಯಾತ್ರೆ. ಒಬ್ಬ ವಾಸ್ತವಿಕ ವರದಿಗಾರ, ವಿಶೇಷ ಬಾತ್ಮೀದಾರ, ರಾಜಕೀಯ ವ್ಯಾಖ್ಯಾನಕಾರ, ಸಂಸ್ಥೆಯ ಮುಖ್ಯಸ್ಥ ಮತ್ತು ಒಂದು ಮೇಲ್ಮಟ್ಟದ ವರ್ತಮಾನ ಪತ್ರಿಕೆಯ ಸಂಪಾದಕೀಯ ನಿರ್ವಾಹಕನ ಅರ್ಧ ಶತಮಾನದ ಅವಧಿಯ ನೆನಪುಗಳು ಇಲ್ಲಿವೆ. ದಿ ಹಿಂದು ಪತ್ರಿಕೆಯೊಡನೆ ೪೦ ವರ್ಷಗಳ ನಿರಂತರ ಸೇವೆಯಲ್ಲಿ, ಬೆಂಗಳೂರು ಆವೃತ್ತಿಯ ಸಂಪಾದಕೀಯ ಅಧಿಕಾರ ವರ್ಗದ ಪ್ರಮುಖರಾಗಿ, ಸುಮಾರು ಮೂರು ದಶಕಗಳ ಕಾಲ ಅದನ್ನು ಪ್ರಾರಂಭದಿಂದಲೂ ಪೋಷಿಸಿ, ೧೯೯೧ರಲ್ಲಿ ನಿವೃತ್ತರಾಗುವವರೆಗೆ ದುಡಿದ ಈ ಮಹಾನ್ ಚೇತನದ ಜೀವನದ ಪ್ರಮುಖ ನೆನಪುಗಳನ್ನು ಈ ಕೃತಿಯಲ್ಲಿ ಕಾಣಬಹುದು.
(ಬೆನ್ನುಡಿ)

‍ಲೇಖಕರು avadhi

25 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading