ಒಂದು ಹಳ್ಳಿಯ ೨೦೦೦ ವರ್ಷದ ಇತಿಹಾಸ ಕಥಾನಕ
ಸತ್ಯಕಾಮ ಕಾದಂಬರಿ
ಇದು ಕೃಷ್ಣಾರ್ಪಣ!
ನದಿಗೆ ಊರು ಸೇರಿದ ಕಥೆಯಲ್ಲ,
ಕೃಷ್ಣಾರ್ಪಣ ಕೃಷ್ಣನಿಗೆ ಎಲ್ಲರೂ ಅರ್ಪಿತವಾದ ಕಥೆ. ಇಲ್ಲಿ ಪುರಾಣ ಮುಳುಗಿದೆ, ವರ್ತಮಾನದ ಎಚ್ಚರವೊಂದು ಜೀವಂತವಾಗಿ ನೋಡುತ್ತಿದೆ. ಭವಿಷ್ಯದ ಕಕಾಣ್ಕೆಯೂ ಇದೆ. ಇದು ಭೂತದಲ್ಲಿ ನಿಂತು ಭವಿಷ್ಯವನ್ನು ನೋಡುವ ವರ್ತಮಾನ. ಅದಕ್ಕೆಂದೇ ಸತ್ಯಕಾಮರಿಗೆ ಕೃಷ್ಣಾರ್ಪಣ ಎಂಬ ಎರಡು ಸಾವಿರ ಇಸವಿಯ ಘಟನೆ ೧೯೮೧ರ ಆ ದಿನಗಳಲ್ಲೇ ಕಾಣಿಸಿತ್ತು.
– ಲೇಖಕರ ಮಾತು
ಅಂಕಿತ ಪುಸ್ತಕ
ಬೆಲೆ : ರೂ. 80/-



0 Comments