ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಲಂಕೇಶರ ’ಆಟ .. ಜೂಜು .. ಮೋಜು ..’

ಪಿ ಲಂಕೇಶ್

(ಸಂಯೋಜನೆ : ಪಾರ್ವತೀಶ)
ಮೂಲತ ಸಾಹಿತಿ, ಪರ್ತಕರ್ತರಾಗಿದ್ದ ಲಂಕೇಶ್ ಆಟದ ಮಹಾನ್ ವ್ಯಾಮೋಹಿ ಆಗಿದ್ದರು. ಅವರ ಬದುಕಿನ ಸಂತೋಷಗಳಲ್ಲಿ ಟೆನಿಸ್, ಕ್ರಿಕೆಟ್, ಫುಟ್ ಬಾಲ್ ಮ್ಯಾಚ್ ಗಳನ್ನೂ ತೆಲಿವಿಜನ್ನಿನಲ್ಲಿ ನೋಡುವುದೂ ಸೇರಿತ್ತು. ಅವರೇ ಸ್ವತಃ ಆಡುತ್ತಿದ್ದುದು ಬಹುಶಃ ಕುದುರೆ ರೇಸ್ ಹಾಗೂ ಇಸ್ಪೀಟು ಎಂದು ಕಾಣುತ್ತದೆ. ಅದಕ್ಕೂ ಮುನ್ನ ಕೆಲಕಾಲ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು.

‘ಲಂಕೇಶ್ ಪತ್ರಿಕೆ’ ಯ ಸೋದರ ಪತ್ರಿಕೆಯೇ ಆಗಿದ್ದ ಕಾರಣ ಮೇಷ್ಟ್ರು ‘ಆಲ್ ರೌಂಡರ್’ ನ ಟೀಮ್ ಸೇರುವಂತಾಯಿತು. ಆಗವರು ‘ರಿಂಗ್ ಸೈಡ್ ‘ ಎಂಬ ಕಾಲಂ ಬರೆಯುತ್ತಿದ್ದರು. ಈ ಪುಸ್ತಕಕ್ಕಾಗಿ ಆ ಅಂಕಣ ಬರಹಗಳ ಪೈಕಿ ಕೆಲವನ್ನು ಹಾಗೂ ‘ಲಂಕೇಶ್ ಪತ್ರಿಕೆ’ ಯಲ್ಲಿ ಮೇಷ್ಟ್ರು ಆಗಾಗ ಆಟದ ಬಗ್ಗೆ ಬರೆದಿದ್ದನ್ನು ಆರಿಸಿ ‘ಆಟ, ಜೂಜು, ಮೋಜು ‘ ಸಿದ್ಧಪಡಿಸಲಾಗಿದೆ.
(ಸಂಪಾದಕನ ಮಾತು )
 
ಲಂಕೇಶ್ ಪ್ರಕಾಶನ
ಬೆಲೆ : ರೂ ೧೫೦/-
 
 

‍ಲೇಖಕರು avadhi

16 April, 2014

2 Comments

  1. Kiran

    The cover should have been Steffi Graff. It would have depicted Lankesh better.

  2. kanam nagaraju

    ಚೆನ್ನಾಗಿದೆ. ಮುಂದುವರಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading