ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ – ಪುಸ್ತಕ ಮತ್ತು ನವಿಲುಗರಿ

ಪುಸ್ತಕ ಮತ್ತು ನವಿಲುಗರಿ

ಗೆಳೆಯ ರಾಜಶೇಖರ್ ಬರೆದಿರುವ ಈವರೆಗಿನ ಮುನ್ನುಡಿಗಳಲ್ಲಿ ಗಿರಿಜಾ ಶಾಸ್ತ್ರಿಅವರಿಗೆ ಬರೆದದ್ದು ಅತ್ಯುತ್ತಮವಾಗಿದೆ ಎಂದು ನನ್ನ ಅಭಿಪ್ರಾಯ. ರಾಜಶೇಖರರ ಮುಕ್ತ ಸ್ಪಂದನಕ್ಕೆ ಕಾರಣರಾದ ಗಿರಿಜಾ ಶಾಸ್ತ್ರಿ ತೋರಿಕೆಯಿಲ್ಲದ ಸಹಜ ಕವಿ.

ಅವರು ನಮ್ಮ ಈ ಕಾಲದ ಪ್ರತಿಭಾವಂತ ಸಾಹಿತಿಗಳಲ್ಲಿ ಒಬ್ಬರು.ಇವರ ಪದ್ಯಗಳು ಆಪ್ತ ವಾಕ್ಯಗಳಂತೆ ನಮ್ಮನ್ನು ತಟ್ಟುತ್ತವೆ.

ಸಾಮಾಜಿಕ/ವೈಯಕ್ತಿಕ ಇತ್ಯಾದಿ ವಿಂಗಡನೆ ಮಾಡಲು ಬಾರದಂತೆ ನಮಗೆ ನಾವು ಸತ್ಯವಾಗಿ ಮೌನವಾಗಿಹೇಳಿಕೊಳ್ಳುವ ಮಾತುಗಳಂತೆ ಇವರ ಕವಿತೆಗಳು ಇರುತ್ತವೆ.

ನನಗೆ ಪ್ರಿಯರಾದ ಕವಿಗಳಲ್ಲಿ ಇವರೊಬ್ಬರು.

ಯು.ಆರ್.ಅನಂತಮೂರ್ತಿ

‍ಲೇಖಕರು avadhi

13 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading