ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಎಸ್ ಜಿ ಶಿವಶಂಕರ್ ಅವರ ‘ಹಾಡಲಿಲ್ಲ ಕೋಗಿಲೆ’

ಎಸ್. ಜಿ. ಶಿವಶಂಕರ್

ಈ ಸಂಕಲನದ, ‘ಹಾಡಲಿಲ್ಲ ಕೋಗಿಲೆ’ ಕಥೆಗಳು ಈಗಾಗಲೇ ನಾಡಿನ ಜನಪ್ರಿಯ ಪತ್ರಿಕೆಗಳಾದ

‘ಸುಧಾ’, ‘ತರಂಗ’, ‘ಮಂಗಳ’, ‘ಮಯೂರ’, ‘ತುಷಾರ’, ಮತ್ತು ‘ಪ್ರಿಯಾಂಕ’ಗಳಲ್ಲಿ ಪ್ರಕಟವಾಗಿರುವಂತವು.

ಅನುಕೂಲಕ್ಕಾಗಿ ಈ ಕಥೆಗಳನ್ನು ಎರೆಡು ಭಾಗಗಳಾಗಿ ವಿಂಗಡಿಸಿದ್ದೇನೆ-

ಸಾಮಾಜಿಕ ಮತ್ತು ವೈಜ್ಞಾನಿಕ ಕಥೆಗಳೆಂದು.


ಈ ಕಥೆಗಳು ಆಯಾ ಪತ್ರಿಕೆಗಳಲ್ಲಿ ಪ್ರಕಟವಾದಾಗ ಮೆಚ್ಚುಗೆಯ ಪತ್ರಗಳೂ,

ಭವಿಷ್ಯದ ವಿಜ್ಞಾನದ ಬಗೆಗೆ ವಿಸ್ಮಯ ವ್ಯಕ್ತಪಡಿಸಿದ ಪತ್ರಗಳೂ ಬಂದಿವೆ.

ಬಹು ಜನಕ್ಕೆ ಮೆಚ್ಚುಗೆಯಾದ ಈ ಸಂಕಲನದ,

‘ಹಾಡಲಿಲ್ಲ ಕೋಗಿಲೆ’ ಕಥೆಗಳು ನಿಮಗೂ ಮೆಚ್ಚುಗೆಯಾಗುತ್ತವೆ ಎಂಬ ಭಾವನೆ ನನ್ನದು.


 

 
 

‍ಲೇಖಕರು avadhi

28 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading