ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ರಾಜೇಗೌಡ ಹೊಸಹಳ್ಳಿ ಅವರ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ…

ಡಾ ರಾಜೇಗೌಡ ಹೊಸಹಳ್ಳಿ ಅವರ ‘ಶ್ರೀ ರಾಮಾಯಣ ದಶ೯ನಂ: ಸಮಕಾಲೀನ ತತ್ವಾದರ್ಶ ದರ್ಶನ’ ಹಾಗೂ ‘ಗಾಂಧಿ ಕಣ್ಣಿನ ನೋಟ’ ಪುಸ್ತಕಗಳ ಬಿಡುಗಡೆ ಮಾಡಲಾಯಿತು.

ಸಂಕಥನ, ಮಂಡ್ಯ ಮತ್ತು ಗೀತಾಂಜಲಿ ಪುಸ್ತಕ ಸಹಯೋಗದಲ್ಲಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಚಾರ ಪೊಲೀಸ್ ಜಂಟಿ ಆಯುಕ್ತರಾದ ಬಿ ಆರ್ ರವಿಕಾಂತೇಗೌಡ IPS ಹಾಗೂ ಹಿರಿಯ ಪತ್ರಕರ್ತ ಡಿ ಉಮಾಪತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷರಾದ ಜಿ ಬಿ ಶಿವರಾಜು ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ಹೆಚ್ ಆರ್ ಸುಜಾತ ಹಾಗೂ ಎನ್ ಆರ್ ವಿಶುಕುಮಾರ್ ಉಪಸ್ಥಿತರಿದ್ದರು.

ಸಾಹಿತಿ ಲವಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ

‍ಲೇಖಕರು Admin

31 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading