ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಡರ್ ಲಗ್ತಾ ಹೈ ತನ್ ಹಾ ಸೋನೆ ಮೆ ಜೀ…’

ಡರ್ ಲಗ್ತಾ ಹೈ ತನ್ ಹಾ ಸೋನೆ ಮೆ ಜೀ…

 

ಗುಲ್ಜ಼ಾರ್ ಸಾಹಿತ್ಯ,ರಾಹತ್ ಫ಼ತೆಹ್ ಆಲಿ ಖಾನ್ ರ ವಿಭಿನ್ನವಾದ, ತುಸು ಕೀರಲಾಗಿ, ಅದರಿ೦ದಲೇ ಹಸಿ ಯಾಗಿ ಹತ್ತಿರ ಅನ್ನಿಸುವ ದನಿ, ನಾಸಿರುದ್ದೀನ್ ಶಾಹ್ ಮತ್ತು ವಿದ್ಯಾ ಬಾಲನ್ ನಡುವಿನ ಕೆಮಿಸ್ಟ್ರಿ ಯಾವುದು ಈ ಹಾಡನ್ನು ನಮ್ಮ ಮನಸನ್ನು ಮರೆಯದ೦ತೆ ಕಟ್ಟಿ ಹಾಕಿಕೊಳ್ಳುತ್ತದೆ? ನಮ್ಮ ಎದೆಯಲ್ಲಿಯೂ ಒ೦ದು ದನಿ ಹಟ ಮಾಡತೊಡಗುತ್ತದೆ, ’ಡರ್ ಲಗ್ತಾ ಹೈ ತನ್ ಹಾ ಸೋನೆ ಮೆ ಜೀ…’

ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ : Uco5o7Y31Hk

]]>

‍ಲೇಖಕರು G

11 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading