ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಕ್ಕಂ ಡಿಕ್ಕಂ ಡಕ್ಕಂ.. ಉಫ್.. ಕಳ್ದೋದೆ..

ಟಿ ಕೆ ದಯಾನಂದ್

ರಾಮ್ ಗೋಪಾಲ್ ವರ್ಮ.. ನೀನು ನಿಜಕ್ಕು ಮನುಷ್ಯ ಅಲ್ಲ ಮಾರಾಯ. ಥ್ರಿಲ್ಲರ್ ಸಿನಿಮಾ ಜಗತ್ತಿನ ದೇವ್ರು.

ಫೆಂಟಾಸ್ಟಿಕ್ ಮೂವಿ. ಡೋಂಟ್ ಮಿಸ್ ದಿಸ್ ಮೂವಿ.

ವೀರಪ್ಪನ್ ಹಂಟ್ ಕಾರ್ಯಾಚರಣೆಯ ಅಷ್ಟೂ ಕ್ಲಾಸಿಫೈಡ್ ಆಪರೇಷನ್ಸ್ ರಹಸ್ಯಗಳಿಗೆ ವರ್ಮ ಕೈಯಿಟ್ಟಿದ್ದಾರೆ. ವೀರಪ್ಪನ್ ಹತ್ಯೆಯ ಹಿಂದಿನ ಜನಪ್ರಿಯ ಸತ್ಯವನ್ನು ವರ್ಮ ಅಲ್ಲಗಳೆದು, ಇನ್ನೊಂದು ವರ್ಷನ್ ಕೊಡ್ತಾರೆ. ಮುಸ್ಲಿಂ ಭೂಗತಜಗತ್ತು, ಎಲ್.ಟಿ.ಟಿ.ಇ, ಕಂಚಿಸ್ವಾಮಿ, ರಜನೀಕಾಂತ್ , ಪೊಲೀಸ್ ಸಿಸ್ಟಂ ಒಳಗೇ ನಡೆದ ಪೊಲೀಸರು, ಇನ್ಫಾರ್ಮರ್ ಗಳ ರಹಸ್ಯಕೊಲೆಗಳು, ಹೀಗೆ ಯಾರನ್ನೂ ವರ್ಮ ಟಚ್ ಮಾಡದೆ ಬಿಟ್ಟಿಲ್ಲ.

ಆಪ್ಟೋಕಾಪ್ಟರ್ ಬಳಸಿ ಚಿತ್ರೀಕರಿಸಿರುವ “ಕಧಾನಿ ಟ್ರಾಪ್ ಸೀನ್ “ನೋಡೋಕೆ ಎರಡು ಕಣ್ಣು ಸಾಲದು.

ಚಿತ್ರದ ತಳಪಾಯವೇ ಬ್ಯಾಕ್ ಗ್ರೌಂಡ್ ಸ್ಕೋರ್.

ದೃಶ್ಯಗಳನ್ನ ಇನ್ನೊಂದು ಎತ್ತರಕ್ಕೆ ಒಯ್ಯುವ ಹಿನ್ನೆಲೆ ಸಂಗೀತ ಕೊಟ್ಟ ಮನುಷ್ಯ, ಅವನು ಇನ್ನೊಬ್ಬ ದೇವ್ರು.. ಬ್ರಿಲಿಯಂಟ್ ಓಪೆನ್ ಟು 2016.

ಡಕ್ಕಂ ಡಿಕ್ಕಂ ಡಕ್ಕಂ ಡಿಕ್ಕಂ ..

‍ಲೇಖಕರು Admin

2 January, 2016

1 Comment

  1. Anonymous

    Ketta cinema

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading