ಪ್ರಥಮ್ ಬುಕ್ಸ್
ಗುಡಿಸಿ, ಸಾರಿಸಿದ ಮನೆ ಅಂಗಳ ಗಲೀಜಾದರೆ ನಾವು, ನೀವೆಲ್ಲ ಜಗಳ ಕಾಯುವುದು ಸಾಮಾನ್ಯ.
ಪಾಪ ನಮ್ಮ ಠಮಿಗೆ ಈಗ ಅದರ ಅಂಗಳದಲ್ಲಿ ಗಲೀಜು ಮಾಡಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ಅದಕ್ಕಾಗಿ ಠಮಿ ಒಂದೊಂದೆ ಪ್ರಾಣಿಯ ಶೀ ಮತ್ತು ಪಕ್ಷಿಗಳ ಹಿಕ್ಕೆಗಳನ್ನು ನೋಡುತ್ತ, ಇದು ಅದೇನಾ ಅಂತ ಗುರುತಿಸುವ ಪ್ರಯತ್ನದಲ್ಲಿದೆ.
ಬನ್ನಿ ಬನ್ನಿ ಠಮಿಯ ಈ ಹುಡುಕಾಟಕ್ಕೆ ನೀವೂ ಜೊತೆಯಾಗಿ.
ಹೌದು, ಸ್ವಚ್ಛವಾಗಿರುವುದು ಠಮಿಯ ಕೆಲಸ ಮಾತ್ರವೇ?
0 ಪ್ರತಿಕ್ರಿಯೆಗಳು