ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಮತ್ತು ಶ್ರೀರಾಂ ಸಂವಾದದ ಫೋಟೋ ಆಲ್ಬಂ

ಆಕೃತಿ ಅಂಗಳದಲ್ಲಿ ನಿನ್ನೆ ನಡೆದ ಕಥೆಗಾರ ಶ್ರೀರಾಂ ಮತ್ತು ಟಿ ಎನ್ ಸೀತಾರಾಂ ಅವರ ಸಂವಾದ ಮತ್ತು

’ನಡೆಯಲಾರದ ದೂರ, ಹಿಡಿಯಲಾರದ ಬಸ್ಸು’ ಕಥಾವಾಚನದ ಕೆಲವು ದೃಶ್ಯಗಳು ನಿಮಗಾಗಿ

ಚಿತ್ರ ಕೃಪೆ : ಗುರುಪ್ರಸಾದ್

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

28 July, 2014

2 Comments

  1. ರಮೇಶ್ ಹಿರೇಜಂಬೂರು

    ನಿಜಕ್ಕೂ ಅದ್ಭುತವಾದ ಕ್ಷಣಗಳು… ನಾನು ತುಂಬಾ ಮಿಸ್ ಮಾಡಿಕೊಂಡೆ, ಆದರೆ ಅವಧಿಯ ಈ ಆಲ್ಬಂ ಮೂಲಕ ಆ ನಷ್ಟವನ್ನು ತುಂಬಿಕೊಟ್ಟ ರೀತಿ ಅನುಭವವಾಯಿತು…. ಅವಧಿಗೆ ಧನ್ಯವಾದಗಳು..
    – ರಮೇಶ್ ಹಿರೇಜಂಬೂರು

  2. ನಾಗೇಂದ್ರ ಶಾ

    ಸಜ್ಜನರ ಸಂಗ ಹೆಜ್ಜೇನು ಕಚ್ಚಿದಂತೆ. ಸಾರಿ ಸವಿದಂತೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading