ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಧಾರಾವಾಹಿಗೊಂದು ಹೆಸರು ಕೊಡಿ!

ಟಿ ಎನ್ ಸೀತಾರಾಂ

ನನ್ನ ಧಾರಾವಾಹಿಗೆ ಹೆಸರು ಸೂಚಿಸಿದ ಎಲ್ಲರಿಗೂ ಧನ್ಯವಾದ.
ಕಥೆ ಗೊತ್ತಿಲ್ಲದೇ ಹೆಸರು ಕೊಡುವುದು ಹೇಗೆ ಎಂದು ಅನೇಕರು ಕೇಳಿದ್ದಾರೆ
ಅದು ಸತ್ಯ
ಆದರೆ ನಾನು ಕಾರಣಾಂತರದಿಂದ ಕಥೆ ಹೇಳುವ ಹಾಗಿಲ್ಲ
ಒಬ್ಬಅಸಹಾಯಕ ಹೆಣ್ಣು ಮಗಳು police inspector ಆಗುತ್ತಾಳೆ.ಮನೆಯಲ್ಲಿ ಒಬ್ಬ ಅಣ್ಣ ಸ್ವಲ್ಪ ಕ್ರಿಮಿನಲ್ ಬುದ್ಧಿ. ದುಡ್ಡು ಮಾಡುತ್ತಿದ್ದಾನೆ
ಇನ್ನೊಬ್ಬ ಅಣ್ಣ ಪ್ರಚಂಡ ಬುದ್ಧಿಯ ಕ್ರಿಮಿನಲ್ LAWYER ..ಆದರೆ ಅವನು csp ಅಲ್ಲ
ಇಷ್ಟು ಮಾತ್ರ ಹೇಳಲು ಸಾಧ್ಯ
ಹೆಸರುಗಳಲ್ಲಿ ಭಾವ ಸೌಂದರ್ಯ ಇದ್ದರೆ ಸಾಲದು ..ನಿಗೂಡತೆ ಮತ್ತು ಸಾತ್ವಿಕ ಹೋರಾಟ ವನ್ನು ಸೂಚಿಸ ಬೇಕು
ದಯಮಾಡಿ ಇನ್ನಷ್ಟು ಹೆಸರು ಸೂಚಿಸುವಿರಾ?

‍ಲೇಖಕರು G

15 February, 2013

25 Comments

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಅನುದಿನ ,ಮಂದಾರ ,ಮನ ಮನ ,ಮನಸಿನ ಮೌನ, ಮೌನ ಮನ, ಮನ ಮಂಡಲ ,ಮುತ್ತು ,ಮುತ್ತ ಮಣಿ ,ಮಣ್ಣು ,ಮುತ್ತ,ಮೌನ ಮುತ್ತು, ಚಿಂತನ, ತನುವಿನೊಳಗ, ..-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ, 9845500890

  2. mmshaik

    “tallaNisadiru kandya taaLu manave”—aagabhudE sir

  3. vicharapriya

    ಮುಖವಾಡ

  4. Divya

    1.Maamara
    2.Achala
    3.Pallata
    4.Damani
    5.Aa dani
    6.Niranthara

  5. h g malagi, dharwad

    ಸನ್ಮಾನ್ಯ ಶ್ರೀ ಟಿ.ಎನ್. ಸೀತಾರಾಮ್ ರವರೆ, ತಮಗೆ ‘ಮಮಕಾರ’ಕುರಿತು ಹೆಚ್ಚಿನ ಸೆಳೆತ ಇರುವುದರಿಂದ ‘ಮಹಾನ್ವೇಷಣೆ’ ಎಂಬ ಹೆಸರು ಸರಿಯಾದೀತು. ಅಲ್ಲವೇ?
    ಎಚ್.ಜಿ.ಮಳಗಿ,
    ಧಾರವಾಡ
    ಮೊ.೯೪೪೯೫೬೯೪೯೪

  6. h g malagi, dharwad

    ಸನ್ಮಾನ್ಯ ಶ್ರೀ ಟಿ.ಎನ್. ಸೀತಾರಾಮ್ ರವರೆ, ನನ್ನ ಹಿಂದಿನ ಪತ್ರವನ್ನು ಮುಂದುವರೆಸುತ್ತ, ತಾವು ಹೇಳಿದ ಕಥೆಯ ಎಳೆಯನ್ನು ಆಧರಿಸಿ ‘ಮಹಾನ್ವೇಷಣೆ’ ಎಂಬ ಹೆಸರನ್ನು ಸೂಚಿಸಿದ್ದೇನೆ.
    ಎಚ್.ಜಿ.ಮಳಗಿ,
    ಧಾರವಾಡ
    ಮೊ.೯೪೪೯೫೬೯೪೯೪

  7. ಕರ್ಕಿ ಕೃಷ್ಣಮೂರ್ತಿ

    ಬೇರು

  8. Pramod

    ತಿಳಿಗೊಳದ ಮರ್ಮ

  9. Indiresh

    ಪೋಲಿ ,
    ದುಡ್ಡು ,
    ಮಾಡ ಬೇಡಾ – ಮಾಡಬೇಡಾ.

  10. Manoj

    “ಮಹತಿ” meaning Greatness
    ಪಾತ್ರದ ಹೆಸರು ಆಗಬಹುದು !!!!

  11. ANITA AROLI

    ಮುಸುಕು,ಮರೀಚಿಕೆ,ಮುಯ್ಯಿ.

  12. ದಿವಾಕರ ನಾ

    ಸೀತಾರಾಂ ಅವರೇ ಮನ ಮಂಥನ ಅಥವಾ ಮಂಥನ ಎಂದು ಹೆಸರಿಟ್ಟರೆ ಹೇಗೆ ? ಯೋಚಿಸಿ, ನಿಮ್ಮ ಧಾರಾವಾಹಿಗಳು ಮಂಥನಕ್ಕೆ ಪ್ರಚೋದನೆ ನೀಡುವುದಂತೂ ಇದ್ದೇ ಇದೆ. ಮನ ಮಂಥನವೇ ಇರಲಿ ಅಲ್ಲವೇ ?
    ನಾ ದಿವಾಕರ ಮೈಸೂರು

  13. i

    dharani. dharani mandal madhyadoge,

  14. shiva

    mugdha….the innocent.

  15. ರೋಹಿತ್

    ಸರ್, ’ಸಮನ್ವಯ’ ಆಗಬಹುದಾ..?!

  16. Anand Kumar

    ORDER ..ORDER!!!!!!!

  17. Padmashree N Murthy

    “MOORMOOLE” AAGABAHUDA?

  18. guDDa

    ಹೆಸರಿನ ಹಂಗ್ಯಾಕೆ ?

  19. ಡಾ.ನಾಗಮಣಿ.ವಿ.

    ಮರ್ಮರ? ಮೂಕಮರ್ಮರ?

  20. hipparagi Siddaram

    ಸರ್, ಹೆಸರು ತಗೊಳ್ಳಿ…
    ಮಂದಾರ
    ಮರ್ಮಾಘಾತ
    ಮಾಲೆ
    ಮಮಕಾರ
    ಮನ
    ಮಾನೋಮಿ
    ಮರ್ಕಟ
    ಮುಂದಿನ ಸಲ…
    ಮನುಜ
    ಮಹಾರುದ್ರಿ(ಮಾರುದ್ರಿ)
    ಮಹಾಂಕಾಳಿ
    ಮಾತಾಯಿ
    ಮಮತಾಮಯಿ
    ಮೂರಾವತಾರ
    ಸೋದರಿ
    ಮಟ್ಟ
    ಮಹಿಮಾ IPS
    ಮಾಯಾ PSI/SI
    ಮಡಿ
    ಇತ್ಯಾದಿಗಳು….

  21. Usha

    ಮೌನ ಮೃದಂಗ
    ಮೌನ ಮಾರ್ದಿನಿ

  22. Deepak

    ಆ ಅಸಹಾಯಕ ಹೆಣ್ಣು ಮಗಳು ಅಣ್ಣಂದಿರ ಕಾರ್ಯಗಳನ್ನು ಸಹಿಸಿಕೊಳ್ಳುವುದಾದರೆ… “ಸಹನಾಧರಿತ್ರಿ”

  23. Anitha

    Mounaraag

  24. !! Māń'ž !!

    ಭಾಗ್ಯದ ಬವಣೆ..

  25. ಆದಿವಾಲ ಗಂಗಮ್ಮ

    ಮನ ಮರ್ದನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading