ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಕೇಳ್ತಾರೆ..

NOR ALL THY TEARS CAN WIPE A WORD OF IT

ಈ ಸಾಲು ನಾನ್ನನ್ನು  30 ವರ್ಷದಿಂದ  ಕಾಡಿಸ್ತಾ ಇದೆ…

haunting me day in and day out..ಏಕೆ ಎಂದು ಗೊತ್ತಿಲ್ಲ… ಸದಾ ಕಾಡಿಸುತ್ತಾ ಇರುತ್ತೆ..

ಇದು ಉಮರ ಖಯ್ಯಾಮನ ಸಾಲುಗಳು ..ಆದರೆ ನನ್ನನ್ನು ಏಕೆ ಕಾಡಿಸಬೇಕು?

is it subconscious guilt or a grief..?

‍ಲೇಖಕರು G

19 October, 2012

3 Comments

  1. Samvartha 'Sahil'

    probably because- neither all words can wipe a drop of your tear…

  2. ರವಿ ಮೂರ್ನಾಡು,ಕ್ಯಾಮರೂನ್

    ಏಕೆ ಕಾಡಬೇಕು ನನ್ನನು .
    ನನ್ನ ತೆರೆದು ಒಳಗನು

    ಉಕ್ಕಿ ಸಂತಸ
    ಗೀಚಿ ಗೆರೆಯಲಿ ನಗುವನು
    ಬಿಕ್ಕಿ ಕಲ್ಮಶ
    ರೆಪ್ಪೆ ಜಗ್ಗಿಸಿ ಕಣ್ಣನು

    ನಾನು ….
    ಪದಗಳಿಲ್ಲದ ಶೂನ್ಯನು !

    ಹೆಜ್ಜೆ ಕೇಳಿದೆ
    ತುಳಿದು ಹೋದೆ ನನ್ನನು
    ನೆರಳು ಹೇಳಿದೆ
    ನನ್ನ ಬಿಂಭವ ಕಾಣೆನು

    ನಾನು…
    ದೇಹವಿಲ್ಲದ ಶಕ್ತನು !

    ಏಕೆ ಕಾಡಬೇಕು ನನ್ನನು
    ತಿರುಗಿ ನೆರಳಂತೆ ಬದುಕನು !

  3. D,Ravi Varma

    ಈ ಜಗಕೆ ನಾನೇಕೆ ಬಂದಿಹೇನೋ ತಿಲಿಯದದು,
    ಎಲ್ಲಿಂದ ಬಂದೆನೋ popudaavedegoo ,
    ಇಚ್ಚೆ ಕೇಳುವರಿಲ್ಲ ಗುಟ್ಟು ಬಿಚ್ಚುವರಿಲ್ಲ .
    ಮರುಭೂಮಿಯಲಿ ಗೊರಿಡುವ ಗಾಳಿ ನಾನು .

    ಉಮರ್ ಕಯ್ಯಂ ….
    ನಾನು ಉಮರ್ ಕಯ್ಯಂ ಅವರ ಪುಸ್ತಿಕೆ ಪೂರ ಬಯ್ಪಾತು ಮಾಡಿದ್ದೇನೆ ..
    ಬೇಸರ,ಒಂಟಿತನ, ನೋವು, ಮೋಸ ,ಅನ್ಯಾಯ ,,, ಇವೆಲ್ಲ ಕಾಡಿದಾಗ
    ಅವರ ಪುಸ್ತಿಕೆಯ ಒಂದಿಸ್ತು ಕವನ ಹಾಡುತ್ತೇನೆ,ಅಳುತ್ತೇನೆ , ಹಾಗೆ ಮೌನವಾಗುತ್ತೇನೆ…

    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading