ದೂರದೂರದಿಂದ ಮಕ್ಕಳ ಸಹಿತ ಬಂದವರು ಊಟಕ್ಕಾಗಿ ಕಿಲೋಮೀಟರ್ ಉದ್ದದ ಸಾಲಲ್ಲಿ, ಬಿರುಬಿಸಿಲಲ್ಲಿ ನಿಂತಿದ್ದರು.
ಸಿನಿಮಾ ನಟರು, ಗಣ್ಯರು ವಿಮಾನದಲ್ಲಿ ಬಂದು ಏಸಿ ರೂಮಲ್ಲಿದ್ದು ತೋಚಿದ ನಾಲ್ಕು ಮಾತಾಡಿ ಹೋದರು.
ಕೇಳುಗರನ್ನು ಬಿಸಿಲಲ್ಲಿ ಕಾಯಿಸಿ ಕವನ ಓದಿದರು ಕವಿಗಳು.
ಸಮ್ಮೇಳನದ ನಿಮಿತ್ತ ಬಿಡುಗಡೆಯಾದ ಪುಸ್ತಕಗಳು ಎಲ್ಲಿ ಸಿಗುತ್ತವೋ ಗೊತ್ತಾಗಲಿಲ್ಲ








0 Comments