ಜೋಗಿ
ಯಾಕೋ ಗೊತ್ತಿಲ್ಲ,
ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾ ಇಕಿರು.
ಇಕಿರು ಅಂದರೆ ಬದುಕು. ಅದು ನಾಮಪದವೂ ಹೌದು, ಕ್ರಿಯಾಪದವೂ ಹೌದು.
ನಾಮಪದ ಆದಾಗ ಜಡವಾಗುತ್ತಾ, ಕ್ರಿಯಾಪದವಾದಾಗ ಉಜ್ವಲವಾಗುತ್ತಾ ಹೋಗುವುದೇ
ಬದುಕು.

ನಾಳೆ ಸಾಯುತ್ತೇನೆಂದು ಗೊತ್ತಾದಾಗ, ಉಳಿದ ಚೂರುಪಾರು ಬದುಕನ್ನು ಸುಂದರವಾಗಿಸಿಕೊಳ್ಳಲು ಹೊರಡುವ ಮನುಷ್ಯ
ಅಂತಿಮವಾಗಿ ತನ್ನ ಸುತ್ತಲಿನ ಜಗತ್ತನ್ನೇ ಸುಂದರವಾಗಿಸುತ್ತಾನೆ ನೋಡಿ.
ಅದು ಬದುಕು.



ವಾವ್.. ಕುರೋಸಾವ ನ ಅ೦ಡರ್ ರೇಟೆಡ್ ಚಿತ್ರವಿದು. 60 ವರ್ಷಗಳ ನ೦ತರವೂ ಇನ್ನೂ ಹೊಸದಾಗಿಯೇ ಇದೆ. ಭ್ರಷ್ಟಾಚಾರ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಕಾಲದಲ್ಲಿ ಈ ಚಿತ್ರ ಹಿ೦ದಿಗಿ೦ದಲೂ ಇ೦ದು ಬಹಳ ರೆಲೆವೆ೦ಟ್ ಆಗಿದೆ. ಶ್ರೀಸಾಮಾನ್ಯನ ಕನಸು, ಸಿನೆಮಾ ಕೂಡ
Baduku nodalebeku… nanna baduku sundaravagisikollalu… 🙂
ಬದುಕು ನಾಮಪದ ಮತ್ತು ಕ್ರಿಯಾ ಪದ ..ಹೌದಲ್ಲ
ಚಂದದ ಸಾಲುಗಳು