ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ್ ಕಾಯ್ಕಿಣಿಗೆ 'ಕುಸುಮಾಗ್ರಜ' ಪ್ರಶಸ್ತಿ ಪ್ರದಾನ

13 Comments

  1. ಅಶೋಕ ಉಚ್ಚಂಗಿ

    ಜಯಂತ ಕಾಯ್ಕಿಣಿ ಅವರಿಗೆ ಅಭಿನಂದನೆಗಳು!

  2. ಹರಿ

    ಜಯಂತ ಕಾಯ್ಕಿಣಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
    ಪ್ರಸ್ತುತ ಚಿತ್ರ ಸಾಹಿತ್ಯಕ್ಕೆ ಕಾಯ್ಕಿಣಿಯವರು ನೀಡುತ್ತಿರುವ ಕೊಡುಗೆ ಅಪಾರ.
    ಚಿತ್ರ ಸಾಹಿತ್ಯದೊಂದಿಗೆ ಗದ್ಯ ಸಾಹಿತ್ಯದೆಡೆಗೂ ಮರಳಲಿ.
    ಹೊಸ ಕೃತಿಗಳ ರಸದೌತಣವನ್ನು ಎಲ್ಲ ಸಾಹಿತ್ಯಾಸಕ್ತರಿಗೆ ಬಡಿಸುವಂತಾಗಲಿ.
    -ಹರಿ

  3. shivashankar banagar

    ಕಾಯ್ಕಿಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

  4. HSV Murthy

    Happy to see Jayanth receiving the awaed.
    HSV

  5. HSV Murthy

    Extreemly happy to see Jayanth receiving the award.
    HSV

  6. prakash hegde

    ಮೆಚ್ಚಿನ… ಜಯಂತ್ ಅವರಿಗೆ ಅಭಿನಂದನೆಗಳು…
    ಇನ್ನಷ್ಟು ಪ್ರಶಸ್ತಿ…
    ಕೃತಿ ರಚನೆಗಳು ನಿಮ್ಮಿಂದ ಆಗಲಿ….
    ಜೈ ಹೋ…. ಜಯಂತ್ !!

  7. Vanishri Pallagatte Math

    ಜಯಂತ ಕಾಯ್ಕಿಣಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು………

  8. Suma

    Congrats Sir

  9. armanikanth

    jayanth sir ge abhinandane…
    prashastigala saalu innastu hechhali…

  10. ರಾಘವೇಂದ್ರ ಹೆಗಡೆ

    ಜಯಂತ್ ಕಾಯ್ಕಿಣಿ ಅವರಿಗೆ ಆತ್ಮೀಯ ಅಭಿನಂದನೆಗಳು.
    ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಹೆಚ್ಚೆಚ್ಚು ಬರವಣಿಗೆಗಳನ್ನು ತಮ್ಮಿಂದ ನಿರೀಕ್ಷಿಸುತ್ತೇವೆ.

  11. arundati

    ಸುವರ್ಣ ಮಹೋತ್ಸವ ಸಂದರ್ಭಕ್ಕೊಂದು
    ಚಿನ್ನದಾ ಗರಿ.. ರನ್ನದಾ ಸಿರಿ.. ಮನ್ನಣೆಯ ಪರಿ.
    ‘ಕುಸುಮಾಗ್ರಜ’ ಪ್ರಶಸ್ತಿ ಪುರಸ್ಕೃತ
    ಜಯಂತ್ ಕೈಕಿಣಿ ಯವರಿಗೆ
    ಹೃತ್ಪೂರ್ವಕ ಅಭಿನಂದನೆಗಳು.

  12. srujan

    ಜಯಂತ್ ಸರ್ ಗೆ ಹೃತ್ಪೂರ್ವಕ ಅಭಿನಂದನೆಗಳು.
    ಸೃಜನ್

  13. ವೀರೇಶ್

    ಜಯಂತ್ ಸರ್ ಗೆ ತುಂಬು ಹೃದಯದ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading