ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರ ಬರೆಯುವ ಸ್ಪರ್ಧೆ ಹಾಗು ರಂಗೋಲಿ ಸ್ಪರ್ಧೆ

ಗ್ರಂಥಾಲಯ ಸಪ್ತಾಹ ಸ್ಪರ್ಧೆಗಳು


ನಗರ ಕೇಂದ್ರ ಗ್ರಂಥಾಲಯ, ಮಾಗಡಿರಸ್ತೆ 2ನೇ ಕ್ರಾಸ್ ಗ್ರಂಥಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಮಕ್ಕಳಿಗಾಗಿ ದಿನಾಂಕ 15-11-2014 ರ ಶನಿವಾರ ಸಾಯಂಕಾಲ 4ಗಂಟೆಗೆ  ’ನಮ್ಮ ಬೆಂಗಳೂರು’ ವಿಷಯವಾಗಿ ಚಿತ್ರಕಲಾಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ದಿನಾಂಕ 16-11-2014ರ ರವಿವಾರ ಸಾಯಂಕಾಲ 4 ಗಂಟೆಗೆ ರಂಗೋಲಿ ಸ್ಪರ್ಧೆಯನ್ನು ಮಾಗಡಿರಸ್ತೆ 2ನೇ ಕ್ರಾಸ್ ಗ್ರಂಥಾಲಯ, ತಮ್ಮಯ್ಯಪ್ಪ ಪಾರ್ಕ ಎದುರು, ಕೆಂಪಾಪುರ ಅಗ್ರಹಾರ ಪೊಲೀಸ್ ಸ್ಟೇಶನ್ ಪಕ್ಕ ಬೆಂಗಳೂರು -ಇಲ್ಲಿ ಏರ್ಪಡಿಸಲಾಗಿದೆ.
ಭಾಗವಹಿಸುವವರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು : 08023209691, 91741196173.
 

‍ಲೇಖಕರು G

14 November, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading