ಆಕಾಶವಾಣಿಯಲ್ಲಿ ಕೌಸಲ್ಯ ರಘುರಾಂ ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರ ನ. ೨೦ ರ ಭಾನುವಾರ ಬೆಳಗ್ಗೆ ೮.೩೫ ರಿಂದ ೯ ರ ವರೆಗೆ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ವಿಶೇಷ ‘ಚಿಣ್ಣರ ಬಳಗ ’ ಕಾರ‍್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಶಿವಮೊಗ್ಗದ ಬಾಲ ಪ್ರತಿಭೆ, ನಂದನ ಶಾಲೆಯ ೨ ನೇ ತರಗತಿ ವಿದ್ಯಾರ್ಥಿನಿ ಕೌಸಲ್ಯ ರಘುರಾಂ ದೇವರನಾಮ, ಏಕಪಾತ್ರಾಭಿನಯ, ಭಾಷಣ, ಜಾನಪದ ಗೀತೆ, ಒಗಟು, ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾಳೆ.
‘ಚಿಣ್ಣರ ಬಳಗ’ ಭದ್ರಾವತಿ ಆಕಾಶವಾಣಿಯಲ್ಲಿ..
ನಿಮಗೆ ಇವೂ ಇಷ್ಟವಾಗಬಹುದು…






hi,kousalya congrats
prabhakar joshi sedam